"ನಿಜವಾದ ಆ ಒಂದೇ ಒಂದು ಸಭೆಯನ್ನು ಗುರ್ತಿಸುವುದು ಹೇಗೆ"? (HOW CAN I IDENTIFIED ONE TRUE CHURCH?)ನಿಜವಾದ ಒಂದೇ ಒಂದು ಸಭೆಯನ್ನು ಗುರ್ತಿಸುವುದು ಹೇಗೆ?
(HOW CAN I IDENTIFIED ONE TRUE CHURCH?)1) ನಿನಗೆ ಗೊತ್ತಿರುವು ಒಂದೇ ಒಂದು ಸಭೆಎಂದರೇನು?

ಸಭೆಎನ್ನುವ ಪದವು ಗ್ರೀಕ್ (Εκκλησία) (ಎಕ್ಲೀಷಿಯಾ) ಭಾಷೆಯಿಂದ ಬಂದಿದೆ. ಇದರ ಅರ್ಥ ದೇವಜನರಾಗುವುದಕ್ಕೆ ಕರೆಯಲ್ಪಟ್ಟವರು(1ಕೋರಿಂಥ1:2).

● ಸಭೆಯು ಕ್ರಿಸ್ತನ ದೇಹ(ಕೊಲೊಸ್ಸೆ1:18)
● ಸಭೆ ಕ್ರಿಸ್ತನ ವಧುವು (ಎಫೆಸ5:22-27)
● ಸಭೆಯು  ದೇವರ ಮನೆ (1ತಿಮೊಥೆ3:15)
● ಸಭೆಯು ಸತ್ಯಕ್ಕೆ ಸ್ತಂಭವೂ ಮತ್ತು ಆಧಾರವೂ ಆಗಿದೆ (1ತಿಮೊಥೆ3:15)


2) ನಿನಗೆ ಗೊತ್ತಿರುವ ಒಂದು ಸಭೆಗೆ ಸ್ಥಾಪಕನು ಯಾರು?

ಕ್ರಿಸ್ತನು ವಾಗ್ದಾನ ಮಾಡಲ್ಪಟ್ಟವನು ಬಂಡೆಯ ಮೇಲೆ ನನ್ನ ಸಭೆಯನ್ನು ಕಟ್ಟುವೆನುಎಂದು ಹೇಳಿದನು (ಮತ್ತಾಯ16:18)
● ಕ್ರಿಸ್ತನು ತನ್ನ ಸಭೆ ಗೋಸ್ಕರ ಸ್ವರಕ್ತವನ್ನು ಕೊಟ್ಟು ಸಂಪಾದಿಸಿ ಕೊಂಡಿದ್ದಾನೆ (.ಕೃ20:28)
● ಕ್ರಿಸ್ತನು ತನ್ನ ಸಭೆಯೆಂಬ ದೇಹಕ್ಕೆ ಆತನೇ ಶಿರಸ್ಸಾಗಿದ್ದಾನೆ (ಕೊಲೊಸ್ಸೆ1:18)
● ಕ್ರಿಸ್ತನು ತನ್ನ ಸಭೆಯೆಂಬ ದೇಹಕ್ಕೆ  ಆತನೇ ಆಧ್ಯಾತ್ಮೀಕತೆಯನ್ನು ವಹಿಸುವವನಾಗಿದ್ದಾನೆ (ಕೊಲೊಸ್ಸೆ1;18)


3) ನಿನಗೆ ಗೊತ್ತಿರುವು ಒಂದು ಸಭೆ ಯಾವಾಗ ಸ್ಥಾಪಿಸಲಾಯಿತು?

● ಯೆರೂಸಲೇಮಿನ ಕೊನೆಯ ದಿನಗಳಲ್ಲಿ ಆತನ (ಕ್ರಿಸ್ತನ) ಸಭೆಯು ವಾಗ್ದಾನಮಾಡಲ್ಪಟ್ಟಿತ್ತು (ಯೆಶಾಯಾ2:2-4)
● ಆತನ (ಕ್ರಿಸ್ತನ) ಸಭೆಯು ಸ್ನಾನಿಕನಾದ ಯೋಹಾನನ ಕಾಲದ ದಿನಗಳಲ್ಲಿ ಸಮೀಪದಲ್ಲಿದೆ (ಮತ್ತಾಯ3:1-2)
ಆತನ (ಕ್ರಿಸ್ತನ) ಸಭೆಯು ಬಲವಾಗಿ ಬಂದಿರುವುದನ್ನು ನೋಡುವ ತನಕ ಮರಣ ಹೊಂದುವುದಿಲ್ಲವೆಂದು ಕ್ರಿಸ್ತನು ತನ್ನ ಶಿಷ್ಯರಿಗೆ ಮೊದಲೇ ಹೇಳಿದನು (ಮಾರ್ಕ9:1)
ಕ್ರಿಸ್ತನು ತನ್ನ ಸಭೆ ಸ್ಥಾಪನೆ ಗೋಸ್ಕರ ಶಿಷ್ಯರೊಂದಿಗೆ ಮಾತನಾಡಿದ ಮಾತುಗಳು ಪವಿತ್ರಾತ್ಮನು ನಿಮ್ಮ ಮೇಲೆ ಬರಲು ನೀವು ಶಕ್ತಿಯನ್ನು ಹೊಂದುವಿರಿ” (.ಕೃ1:8)
ಮೇಲೆ ತಿಳಿಸಿದ ಎಲ್ಲಾ ವಿಷಯಗಳು ಪಂಚಾಶತ್ತಮ ದಿನದಂದುಕ್ರಿಸ್ತನ ಸಭೆಯು ಸ್ಥಾಪಿಸಲ್ಪಟ್ಟಿತು (ಕ್ರಿ..33ರಲ್ಲಿ) (.ಕೃ2:40-42;46-47).


4) ನಿನಗೆ ಗೊತ್ತಿರುವ ಒಂದು ಸಭೆಯು ಯಾವರೀತಿ ವರ್ಣೀಸಲಾಗಿದೆ?

● ದೇವರ (ಕ್ರಿಸ್ತನ) ಸಭೆ- (.ಕೃ20:28)
● ದೇವರ ಸಭೆ- (1ಕೋರಿಂಥ1:2)
● ಕ್ರಿಸ್ತನ ದೇಹ- (ಎಫೆಸ4:12)
● ಕ್ರಿಸ್ತನ ಸಭೆ- (ರೋಮಾ16:16)
● ಕ್ರಿಸ್ತನ ರಾಜ್ಯ- (ಕೊಲೊಸ್ಸೆ1:13)    


5) ನಿನಗೆ ಗೊತ್ತಿರುವ ದೇವರು ಒಂದು ಸಭೆಗೆಏನು ಕೊಡಬೇಕೆಂದು ಪ್ರಯತ್ನಿಸಿದ್ದಾನೆ?

● ಕ್ರಿಸ್ತನ ಸಭೆಯಲ್ಲಿರುವವರಿಗೆ ಪಾಪಗಳ ಪರಿಹಾರಕ್ಕೆ ಅವಕಾಶ” (ಎಫೆಸ1:7)

● ಕ್ರಿಸ್ತನ ಸಭೆಯಲ್ಲಿರುವವರಿಗೆ ರಕ್ಷಣೆಯನ್ನು ಮತ್ತು ನಿತ್ಯ ಪ್ರಭಾವವನ್ನುಅನುಗ್ರಹಿಸಿದ್ದಾನೆ (2ತಿಮೋಥೆ2:10)
● ಕ್ರಿಸ್ತನ ಸಭೆಯಲ್ಲಿರುವವರಿಗೆ ಅಂಧಕಾರದಿಂದ ಬಿಡುಗಡೆ(ಕೊಲೊಸ್ಸೆ1:13-14)
● ಕ್ರಿಸ್ತನ ಸಭೆಯಲ್ಲಿರುವವರಿಗೆ ಪರಲೋಕದಲ್ಲಿರುವ ಸಕಲ ಆತ್ಮೀಯ ಆರ್ಶೀವಾದಗಳು(ಎಫೆಸ1:3)
● ಕ್ರಿಸ್ತನ ಸಭೆಯಲ್ಲಿರುವವರಿಗೆ ರಕ್ಷಣೆ(.ಕೃ2:47)
                                                                                                                

Share this

Related Posts

First

www.kannada.cockm.in